ಪ್ರೀತಿಯ ಪತ್ನಿಯನ್ನು ಹುಡುಕಲು ಹೋಗಿ ಅವಾಂತರ ಸೃಷ್ಟಿಸಿದ ಪತಿರಾಯ | Hassan | Public TV
#PublicTV #Hassan
ಅವರಿಬ್ಬರು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದರು. ಅದೇನಾಯ್ತೋ ಏನೋ ಗಂಡನ ಜೊತೆ ಮುನಿಸಿಕೊಂಡ ಹೆಂಡತಿ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದಳು. ಪತ್ನಿಯನ್ನು ಹುಡುಕುತ್ತಾ ಕೋಲಾರದಿಂದ ಹಾಸನಕ್ಕೆ ಬಂದ ಪತಿ, ಯಾರದ್ದೋ ಮನೆಯ ಬಾಗಿಲು ಬಂದ್ ಮಾಡಿ ಅವಾಂತರ ಸೃಷ್ಟಿಸಿದ್ದು, ಅದರ ವರದಿ ಇಲ್ಲಿದೆ ನೋಡಿ
Watch Live Streaming On http://www.publictv.in/live